Afghan hound
ನಾಮವಾಚಕ

ಆಹ್ಘನ್‍ ಬೇಟೆ ನಾಯಿ; ರೇಷ್ಮೆಯಂತಹ ನೀಳ ಕೂದಲಿನ ಮೈ ಮತ್ತು ಕಿರಿದಾಗಿ ಉದ್ದನಾದ ತಲೆ ಇರುವ ಒಂದು ಬೇಟೆ ನಾಯಿ (ತಳಿ).